ಕರುಳಿನ ಆರೋಗ್ಯ(Gut Health): ಲಕ್ಷಣಗಳು, ಕಾರಣಗಳು ಮತ್ತು ನೈಸರ್ಗಿಕ ಪರಿಹಾರಗಳು
ಬೆಳಿಗ್ಗೆ ಎದ್ದ ತಕ್ಷಣ ಹೊಟ್ಟೆ ಭಾರ, ಊಟ ಮಾಡಿದ ತಕ್ಷಣ ಗ್ಯಾಸ್ಟ್ರಿಕ್, ರಾತ್ರಿ ಮಲಗುವಾಗ ಹೊಟ್ಟೆ ಉಬ್ಬರ… ಇದು ನಿಮಗೂ ಪರಿಚಯ ಇರೋ ಫೀಲಿಂಗ್ ಅಲ್ವಾ? ಇತ್ತೀಚೆಗೆ ಒಬ್ಬ ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ, “ಎಷ್ಟು ಪ್ರಯತ್ನ ಮಾಡಿದ್ರೂ ಸುಸ್ತು ಹೋಗಲ್ಲ, ಮುಖದಲ್ಲಿ ಮೊಡವೆ ಬರ್ತಾನೇ ಇರುತ್ತೆ. ವೈದ್ಯರು ಎಲ್ಲಾ ಪರೀಕ್ಷೆಗಳು ಸರಿಯಿವೆ ಅಂತಾರೆ, ಆದ್ರೂ ಏನೋ ಸರಿ ಇಲ್ಲ ಅನ್ಸುತ್ತೆ” ಅಂತ ಹೇಳಿದ. ಆಗ ನನಗೂ ಒಂದು ಪ್ರಶ್ನೆ ಮೂಡಿತು – ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣ ನಿಜವಾಗಿಯೂ…