fat loss natural tips

  • ನನ್ನ ಬದುಕನ್ನೇ ಬದಲಿಸಿದ ಆ 30 ದಿನಗಳು: 30 Days No Sugar Challenge

    ಸಕ್ಕರೆಯೆಂಬ ಮಾಯೆಯಿಂದ ಬಿಡಿಸಿಕೊಂಡು, ನನ್ನನ್ನು ನಾನು ಮರಳಿ ಪಡೆದ ಕಥೆ… ನಮಸ್ಕಾರ ಗೆಳೆಯರೇ, ಕೆಲವೊಮ್ಮೆ ನಮ್ಮನ್ನೇ ನಾವು ಕೇಳಿಕೊಳ್ಳುತ್ತೇವೆ ಅಲ್ವಾ, “ನಾನು ನನ್ನ ಅಭ್ಯಾಸಗಳ ಗುಲಾಮನಾ?” ಎಂದು. ಕೆಲವು ತಿಂಗಳುಗಳ ಹಿಂದೆ ನನಗೂ ಹೀಗೆಯೇ ಅನಿಸಿತ್ತು. ಬೆಳಗ್ಗೆ ಎದ್ದ ತಕ್ಷಣ ಸುಸ್ತು, ಸದಾ ಏನನ್ನಾದರೂ ತಿನ್ನಬೇಕೆಂಬ ತವಕ, ಕಾರಣವಿಲ್ಲದ ಕಿರಿಕಿರಿ,ಇವೆಲ್ಲವೂ ಸಾಮಾನ್ಯ ಎಂದುಕೊಂಡಿದ್ದೆ.ಆದರೆ ಇದೆಲ್ಲಕ್ಕೂ ನಾನು ಆಸೆಯಿಂದ ಕುಡಿಯುವ ಚಹಾ ಅಥವಾ ಪ್ರೀತಿಯಿಂದ ತಿನ್ನುವ ಸಿಹಿ ಕಾರಣವಾಗಿರಬಹುದು ಎಂದು ನನಗೆ ಕನಸಿನಲ್ಲೂ ಅನಿಸಿರಲಿಲ್ಲ. ಆಗಲೇ ನಾನು ಆ…